Present tense – ಈಗಾಲ
- I drink milk every morning. ದಿನಾ ಬೆಳಗ್ಗೆ ಹಾಲು-ಕುಡಿಯ್ತೀನಿ
- I come in a minute. ಒಂದು ನಿಮಿಷದಲ್ ಬರ್ತೀನಿ.
- Sun rises in the east. ಸೂರ್ಯ ಪಶ್ಚಿಮದಲ್ ಹುಟ್ತಾನೆ.
Past tense – ಆಗಾಲ
- I drank milk yesterday.ನೆನ್ನೆ ಹಾಲ್-ಕುಡಿದೆ.
- I came a minute ago. ಒಂದ್ ನಿಮಿಷದ ಹಿಂದೆ ಬಂದೆ.